Puttaraju (Lover of Shashikala) ಪುಟ್ಟರಾಜು | Amith Gowda,Jayashree Aradhya | Kannada Drama Movie

4,396,473
0
Published 2020-11-23
Puttaraju (Lover of Shashikala) ಪುಟ್ಟರಾಜು | Amith Gowda,Jayashree Aradhya | Kannada Drama Movie
It is an innocent love story of two school students, who study at a government high school in Malenadu.

Subscribe For More Kannada Movies.
youtube.com/user/NirvanaKannada?sub_confirmation=1

All Comments (21)
  • ಸೂಪರ್ ಪುಟ್ಟರಾಜು ಸಿನಿಮಾ 🐻 ಅಭಿನಯ 👌 ಕರಡಿ ಲವರ್ ಸೂಪರ್ pt master ಅಭಿನಯ 👌👌 Second heroine beauty 👸 Quee ❤️ super rrrrr 💞👌
  • @MBK333
    ಸರಳವಾದ ಚಿತ್ರ. ಕಡೆಯಲ್ಲಿ ಉತ್ತಮ ಸಂದೇಶ👌🏻👍🏻
  • @prabhakarkm4806
    ಎಕ್ಸಲೆಂಟ್ ಡೈರೆಕ್ಟರ್ ಸೂಪರ್ ಮೂವಿ ಅದರಲ್ಲೂ ಕರಡಿ ಸೀನ ಆಕ್ಟಿಂಗ್ ತುಂಬಾ ಚೆನ್ನಾಗಿ ಕಾಮಿಡಿ ಮಾಡ್ತಾನೆ ಸ್ಕೂಲ್ ಹುಡುಗರಿಗೆ ಒಂದು ಒಳ್ಳೆ ಮೆಸೇಜ್
  • @swamybp7409
    Story super but climax ಸ್ವಲ್ಪ ಇನ್ನು ತೋರುಸ್ಬೇಕಾಗಿತ್ತು 👌
  • ಸ್ಕೂಲ್ ಲೈಫ್ ಬಗ್ಗೆ ಒಳ್ಳೆ ಚಿತ್ರೀಕರಣ ಮಾಡಿದ್ದಾರೆ........ ಸೂಪರ್ ಮೂವೀ
  • @appucp9895
    ಇಂಥಾ ಸಿನಿಮಾಗಳನ್ನು ಬೆಂಬಲಿಸಿ 🙏 ಸೂಪರ್ ಸಿನಿಮಾ ಕಾಮಿಡಿ 😂😂
  • @swamygowda1908
    ಸೀನ ಪುಟ್ಟರಾಜು ಹುಲಿಯಪ್ಪ ಮತ್ತು ಕಮಲಿ ಸೂಪರ್ ಮೂವಿ
  • @Rayanagoudra
    ಸಖತ್ ಕಾಮಿಡಿ ಪಿಚ್ಚರ್ ಸೂಪರ್