Suryavamsha | HD Kannada Full Movie | Dr.Vishnuvardhan | Isha Koppikar | Family Movie

Published 2023-01-25
Watch Vishnuvardhan (Dual Role), Isha Koppikar playing lead role from Suryavamsha . Also Starring S Narayan, Lakshmi, Vijaylakshmi, Doddanna, Mukyamanthri Chandru, Ramesh Bhat, Lakshman, Vijayakashi, Goutham, Nagesh Yadav, Krishna, M N Suresh, Krishnappa, A V Ravi, Hema Choudhary, Sunitha Shetty, Vijayalakshmi, Master Chandan, Kumari Hema, Baby Sindhu, Baby Roopa, Renuka Prasad, R G Vijayasarathi, Shyamsundar Kulkarn on Srs Media Vision Kannada Full Movies Channel..!!!
----------------------------------------------------
#suryavamsha #vishnuvardhan #ishakoppikar
----------------------------------------------------
For More info:
YouTube: goo.gl/iEPTNH
Twitter: twitter.com/srsmediavision
Facebook: www.facebook.com/srsmediavision
----------------------------------------------------
Watch Vishnuvardhan Films Playlist Link : bit.ly/3qW7qY0
Watch Lakshmi Movies Playlist Link : bitly.ws/AkwX
----------------------------------------------------
Film: Suryavamsha
Starcast: Dr.Vishnuvardhan, Isha Koppikar
Music: V Manohar
Director: S Narayan
Producer: Smt Anitha Kumaraswamy
Banner: Chennambika Films
Year: 08-06-1999
----------------------------------------------------
Songs:
1.Suryage Suryane/Singers: SPB
2.Sevanthiye Sevanthiye/Singers: SPB
3.Sevanthiye Sevanthiye/Singers: Chithra
4.Meghagala Baagilali/Singers: Rajesh, Chithra
5.Pancharangi Pancharangi/Singers: SPB, Chithra
6.Belli Chukki Baninali/Singers:Rajesh, Nanditha
7.Onde Ondu Question| Singers:Baby Ritheesha, Vishnuvardhan
8.Chuki Chuki Baanina Thare/Singers:Rajesh Krishnan, Chithra
Lyrics: S Narayan,Shyamsundar Kulkarni,Doddarange Gowda
----------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
----------------------------------------------------

All Comments (21)
  • ಒಂದು ದಿನದಲ್ಲಿ ಪಕ್ಕಾ 1 ಮಿಲಿಯನ್ ವೀಕ್ಷಣೆ ಆಗುತ್ತೆ ಹಾಗೂ ಈ ಮೂವಿ 30 ಮಿಲಿಯನ್ ವೀಕ್ಷಣೆ ಪಕ್ಕಾ ಆಗುತ್ತೆ ಅನ್ನುವವರು ಲೈಕ್ ಮಾಡಿ
  • @Abhivishnu-fn9ld
    2024 ರಲ್ಲಿ ಯಾರೆಲ್ಲಾ ಇ ಸಿನಿಮಾ ನೋಡಿದ್ದೀರಾ ಲೈಕ್ ಮಾಡಿ
  • @vichankumar1905
    ಸೂರ್ಯವಂಶ ಚಿತ್ರ ಅದ್ಭುತವಾದ ಸಿನಿಮಾ ಇಂಥ ಸಿನಿಮಾಗಳು ಇನ್ನು ಹೆಚ್ಚು ಬರಲಿ ವಿಷ್ಣುವರ್ಧನ್ ಅಣ್ಣ ರವರ ಆಕ್ಟಿಂಗ್ ತುಂಬಾ ಚೆನ್ನಾಗಿದೆ ನಾ ಪ್ರೀತಿಸುವ ಅಣ್ಣ ವಿಷ್ಣುವರ್ಧನ್ ನಿಮ್ಮ ಅಗಲಿಕೆ ನಮ್ಮೆಲ್ಲರಿಗೆ ತುಂಬಾ ಬೇಸರವನ್ನುಂಟು ಮಾಡಿದೆ
  • @abhishekabhi4890
    2024 still one of the best movie ಅಬ್ಬಾ ವಿಷ್ಣು ಸರ್ ನಟನೆಗೆ ಅವರೇ ಸಾಟಿ...♥️
  • @veerugouda648
    ಬೇರೇ ಭಾಷೆಗಿಂತ ನಮ್ಮ ಕನ್ನಡದಲ್ಲಿ ಈ ಫಿಲಂ ಅದ್ಭುತವಾಗಿ ಮೂಡಿ ಬಂದಿದೆ ವಿಷ್ಣು ಸರ್ ಗೆ ಯಾರು ಸಾಟಿನೇ ಇಲ್ಲಾ
  • ಹಿಂದಿ ತಮಿಳ್ ತೆಲಗು ಎಲ್ಲಾ ಭಾಷೆಯಲ್ಲಿ ಈ ಮೂವಿ ನೋಡಿದ್ದೀನಿ. ಅದರ ಕನ್ನಡ ಮೂವಿ ವಿಷ್ಣು sir ಆಗೇ ಯಾರು ಆಕ್ಟ್ ಮಾಡಿಲ್ಲ. ಏನ ಅದು ಗಂಭೀರತೆ ಸೂಪರ್.
  • @harishkouti8272
    ಯಾವುದೇ ಸಮಯದಲ್ಲಿ ಈ ಸಿನಿಮಾ ನೋಡಿದ್ರು ಸೂರ್ಯವಂಶ ಸಿನಿಮಾ ಕೊಡೊ ಆತ್ಮವಿಶ್ವಾಸ ಸ್ವಯಂ ಗೌರವ ಛಲ ಶ್ರದ್ದೆ ತಂದೆ ತಾಯಿಗೆ ಗೌರವ ಇವನ್ನೆಲ್ಲ ಕಲಿಸುತ್ತೆ ❤️ಅಂತ ಮುತ್ತಿನಂತ ಸಿನಿಮಾ ❤️.... ( ಪ್ರತಿ ಸರಿ ಈ ಸಿನಿಮಾ ನೋಡೋವಾಗ.,,, ಸೊಕ್ಕಿನಿಂದ ಮೇರಿತ್ತಿದ್ದ ಹಾ ಹೆಣ್ಣು ವಿಷ್ಣು ದಾದಾ ಅವರ ಮನೆಗೆ ಬಂದು ಕಣ್ಣೀರು ಹಾಕ್ಕೊಂಡು ನನ್ ಗಂಡನಿಗೊಂದು ಕೆಲಸ ಕೊಡಿ ಅಂತ 💫ಕೇಳೋ ವಾಗ ದಾದಾ ಮೆಟ್ಲು ಇಳಿಕೊಂಡು ಬರೋ ಸೀನ್ ನೋಡಿದ್ರೆ 😍🚩❤️❤️❤️ವಾ.. 😍ಎಂತವರಿಗೂ ಮೈ ಝಾಮ್ ಅನ್ನುತ್ತೆ 😍ಅಂತ ಸೀನ್ ಕೊನೆಯದಾಗಿ 🙏ಇಂತ ಮೆರೆಯೋಕೆ ಆಗ್ದಿರೋ ಸಿನಿಮಾನ ಕನ್ನಡ ಜನತೆಗೆ ಉಡುಗೊರೆ ಕೊಟ್ಟ ಎಸ್ ನಾರಾಯಣ ಸರ್ 💫🙏ಅವರಿಗೆ ಅನಂತ ಅನಂತ ವಂದನೆಗಳು 🙏🚩❤️... Jai ದಾದಾ.. Jai ಸ್ಯಾಂಡಲ್ ವುಡ್ 😍❤️❤️❤️
  • ನಿಜವಾಗಿಯೂ ನನ್ನ ಕಣ್ಣಲ್ಲಿ ನೀರು ಬಂತು ಯಾಕೆ ಗೊತ್ತ... ತಂದೆ ಮಗನ ಸಂಬಂಧಕ್ಕೆ ನಿಜಕ್ಕೂ ಈ ಸಿನಿಮಾ ನೋಡಿದ್ರೆ ಎಂಥವರಾದರೂ ಅಳಲೆ ಬೇಕು
  • @revannabagi4073
    ನನ್ನ ಬಾಲ್ಯದ ಅದ್ಬುತ ಸಿನೆಮಾ.. ನಿಜ್ವಾಗ್ಲೂ ವಿಷ್ಣುವರ್ಧನ್ ಸಿನಿಮಾ ❤️🥰🥰🎉
  • @shivarajubs6807
    ಇನ್ನು 100 ವರ್ಷ ಕಳೆದರೂ ಈ ಸಿನಿಮಾದ ಗತ್ತು ಈಗೇನೆ ಇರುತ್ತದೆ. ಜೈ ಸೂರ್ಯವಂಶ ಜೈ ವಿಷ್ಣು ದಾದ 🙏🙏🙏🙏🙏
  • @raghumandya7719
    ಇಂತಹ ಸಿನಿಮಾಗಳನ್ನು ವಿಷ್ಣು ದಾದಾ ಬಿಟ್ಟರೆ ಬೇರೆ ಯಾವ ನಟನೂ ಅಭಿನಯಿಸಲು ಸಾಧ್ಯವಿಲ್ಲ 2024ರಲ್ಲಿ ಮೂವಿಯನ್ನು ಯಾರು ನೋಡ್ತಾ ಇದ್ದೀರಿ ಲೈಕ್ ಮಾಡಿ
  • @yashvanthyash1841
    ಸಾವಿರ ಸಿನಿಮಾಗಳು ಬರಲಿ ಹೋಗಲಿ ಈ ಥರ ಕುಟುಂಬ ಸಮೇತ ನೋಡು ಸಿನಿಮಾ ಯಾವುದು ಇಲ್ಲ ❤
  • ಈ ಸಿನಿಮಾದಲ್ಲಿ ಅದೇನಿದ್ಯೋ ಗೊತ್ತಿಲ್ಲ ಅದೆಷ್ಟ್ ಸಲ ನೋಡುದ್ರು ಬೇಜಾರ್ ಆಗಲ್ಲ.... ನಾನಂತು ಒಂದ್ ಐವತ್ತು ಸಲ ನೋಡಿದ್ದೀನಿ ಅನ್ಸುತ್ತೆ ♥️♥️♥️
  • @arundcarya533
    ನಮ್ಮೂರ ಗೌಡರೆಂದು ರಾಜ ಗಂಭೀರ... #Sahasa Simha vishnu dada. Miss you sir♥
  • @incharamusic8104
    ತುಂಬಾ ನೆಚ್ಚಿನ ಸಿನಿಮಾಗಳಲ್ಲಿ ಸೂರ್ಯವಂಶ ಅಗ್ರ ಸ್ಥಾನದಲ್ಲಿದೆ ಸಿಂಹಕ್ಕೆ ಸಿಂಹವೇ ಸಾಟಿ ಜೈ ವಿಷ್ಣು ದಾದಾ ❤❤❤
  • ಸಾಹಸ ಸಿಂಹ ಡಾ||ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ ಚಿತ್ರ ಬಿಡುಗಡೆ ಆಗಿ ಬರೊಬ್ಬರಿ 23 ವರ್ಷಗಳೇ ಕಳೆದಿದೆ.ಈಗಲೂ ಈ ಚಿತ್ರ ನೋಡಿದರೆ ಒಂದು ಚೂರು ಬೇಜಾರಾಗುವುದಿಲ್ಲ ಅಷ್ಟು ಇಷ್ಟವಾಗುತ್ತೆ ನೋಡೋದಿಕ್ಕೆ ♥️🙏🙏ಕಲಾಸಾಮ್ರಾಟ್ ಎಸ್.ನಾರಾಯಣ್ ಸರ್ ಹಾಗೂ ಅಭಿನವ ಭಾರ್ಗವ ಸಾಮ್ರಾಟ್ ಡಾ ವಿಷ್ಣುವರ್ಧನ್ ಅವರಿಗೆ ಅಭಿನಂದನೆಗಳು. ಎಲ್ಲಾ ಪಾತ್ರಗಳು ಚೆನ್ನಾಗಿ ಮೂಡಿಬಂದಿದೆ 🙏
  • ನನಿಗೆ ಬೇಜಾರು ಅದಾಗೆಲ್ಲ ಈ ಸಿನಿಮಾ ನೋಡುತ್ತೇನೆ. ಎಷ್ಟು ಸಲ ನೋಡಿದ್ರು ಬೇಜಾರು ಆಗದೆ ಇರೋ ಸಿನಿಮಾ. ವಿಷ್ಣುವರ್ಧನ್ ಅವರ ಒಂದೊಂದು ಮಾತು ಕೂಡಾ ಮುತ್ತು.
  • @agneshrai6210
    It may be a remake movie ....but Vishnuvardhan sir ... nailed it in double acting... what a man ❤